ಸುಕೇಶನ ಪ್ರಣಯ ಕಥೆಗಳು – ೨

ಸುಕೇಶನ ಪ್ರಣಯ ಕಥೆಗಳು – ೨

1st ಪಾರ್ಟ್ – first part
ಮೊದಲನೇದೇನೋ ಹಾಗೂ ಹೀಗೋ ಬರೆದೆ ಅಷ್ಟೇನೂ upper ಕ್ವಾಲಿಟಿ ಕಥೆಯಂತೂ ಬರೆದಿಲ್ಲ ಈಗ ಏನ್ ಬರಿಬೇಕೋ ಅಂತ ಗೊತ್ತಾಗ್ತಿಲ್ಲ ನನ್ನ ಕನ್ನಡ ಪರಿಮಿತಿಯು ನೀವುಗಳು ಕೇಳ್ಬಹುದು ಅಷ್ಟು ಕಷ್ಟ ಆದ್ರೆ ಯಾಕೆ ಬರಿತಿದ್ದೀಯಾ ಅಂತ ಕಷ್ಟದಲ್ಲಿಯೇ ಸುಖ ಇದೆ. ಇಲ್ಲಿ ಬನ್ನಿ ಎಲ್ಲ ಹೇಳ್ತೇನೆ.

ದಯವಿಟ್ಟು ಏನಾದ್ರು ತಪ್ಪಾದ್ರೆ ಕ್ಷಮಿಸಿ.
ಸಾರೀ ಫ್ರೆಂಡ್ಸ್ ಈ ಭಾಗದಲ್ಲಿ ಏನು adult content ಇಲ್ಲ ಸುಮ್ನೆ ಕ್ಯಾಶುಯಲ್ ಸ್ಟೋರಿ ಬಿಲ್ಡ್ ಅಪ್ ಕೊಟ್ಟಿದ್ದೇನೆ sudha magazine tara ಕುತೂಹಲವಿದ್ದರೆ ಓದಿ.
ಮೂರನೇ ಭಾಗ ಬರೆದಿದ್ದೆ ಆದ್ರೆ ಫೋನ್ನಲ್ಲಿ ಎಲ್ಲಿ ಸೇವ್ ಮಾಡಿದ್ದೇನೆ ಸಿಗ್ತಾneಯಿಲ್ಲ ಕ್ಷಮೆ ಇರಲಿ.
( ಬಹುಶ : ಮತ್ತೆ ಬರೆಬೇಕು ಮೂರನೇ ಭಾಗ )
ಹಿಂದಿನ ಬಘಾದಲ್ಲಿ ಪಲ್ಲವಿನ ಆಲ್ಮೋಸ್ಟ್ ಕಾಳ್ ಹಖ್ಬಿಟ್ಟಿದೆ ಈ ಪಾರ್ಟ್ ಅಲ್ಲಿ ಏನ್ ಆಗುತ್ತದೆ ನೋಡೋಣ.
ನಾನು : ಮೂವಿ ಹೆಂಗಿತ್ತ್ತಮ್ಮ ನೀರು ಕೊಡುತ್ತ ಕೇಳಿದೆ ( ಕಾಂತಾರ ಸಿನಿಮಾ ನೋಡೋಕೆ ಹೋಗಿದ್ರು )
ಅಮ್ಮ : ಚೆನ್ನಾಗಿತ್ತಪಾ ಲಾಸ್ಟ ನಲ್ಲಿ ನಂತು ದೇವರೇ ಪ್ರತ್ಯಕ್ಷ ಬಂದಾಗ ಆಯಿತು ಆ ದೈವ, ಕೋಲ, ಬೂತಾರಾಧನೆ, ಕಂಬಳ ದ ಬಗ್ಗೆ ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ. ನೀನು ಹಾಗ್ ಪುಟ್ಟ ಏನಂತ ಮೂವಿ ಜೀವನದಲ್ಲಿ ಬಹಳನೇ ಕಮ್ಮಿ ಅನ್ಬೇಕು
ನಾನು : ಆಯ್ತಮ್ಮಾ ನಿನ್ನ ರಿವ್ಯೂ ಕೊಟ್ಟ ಮೇಲೆ ಬಿಡೋ ಚಾನ್ಸ್ ಇಲ್ಲ
ಅಮ್ಮ : ಪುಟ್ಟ ಹೊರಗಡೆಯಾ ಬಟ್ಟೆ ತೆಗೆದುಬ ಮಳೆ ಬರಬಹುದು ನಾನು ಸ್ವಲ್ಪ ರೆಸ್ಟ್ ಮಾಡ್ತೀನಿ
ನಾನು : ಹೂ ಅಮ್ಮ ಕಾಫಿ ಬೇಕಾ \
ಅಮ್ಮ : ವಂದ್ ಅರ್ಧ ಘಂಟೆ ಬಿಟ್ ಮಾಡು ಓದ್ಕೋ ಹೋಗು ಮಗ
ನಾನು : ಆಯಿತಮ್ಮ ( ನಾನು ನನ್ನ ರೂಮಿಗೆ ಹೋದೆ ಅಮ್ಮ ತನ್ನ ರೂಮಿಗೆ ಹೋದಳು )
( ಒಂದು ಗಂಟೆಯ ನಂತರ ) ಅಮ್ಮ : ಪುಟ್ಟು ಓದುತ್ತ ಇದ್ದೆನೋ
ನಾನು : ಸಾರೀ ಮಾ ಮರ್ತೆ ಹೋಗಿತ್ತು
ಅಮ್ಮ : ಇರಲಿ ಬಿಡೋ ನಾನೇ ಮಾಡಿತಿನಿ ನೀಗು ಬೇಕಾ?
ನಾನು : ಇಲ್ಲಮ್ಮ ಪಲ್ಲವಿ ಮಧ್ಯಾಣನೇ ಟೀ ಮಾಡಿದಲ್ಲೆ
ಅಮ್ಮ : ಯಾಕೋ ಪುಟ್ಟೆ ಪಾಪ್ ಚಿನ್ನು ನ ಟೀ ಮಾಡೋಕೆ ಕರೆಸಿದೆ ( ಪಲ್ಲವಿಗೆ ಅವರ ಮನೆಯಲ್ಲಿ ಎಲ್ಲರೂ ಚಿನ್ನು ನೇ ಅಂತ ಕರೆಯೋದು ನಮ್ಮಮಾ ಕೂಡ ಚಿನ್ನು ನೇ ಅಂತಾರೆ ) ನಿನಗೇನೂ ಮಾಡೋಕೆ ಕೈಯಲ್ಲಿ ಮೆಹಂದಿ ಹಚ್ಚಿದರೆ ಅಥವಾ ಯಾರಾದ್ರೂ ಜೋತಿಷಿ ಟೀ ಮಾಡ್ಬೇಡ ಅಂತ ಹೇಳಿದರಾ?
ನಾನು : ಇಲ್ಲಮ್ಮ ಇವತ್ತು ಅವಳ ಹುಟ್ಟುಹಬ್ಬ chockolate ಕೊಡೋಕೆ ಬಂದಿದ್ಲು.
ಅಮ್ಮ : ಅವರ ಅಪ್ಪ ಹೋದಾಗ್ನಿಂದ ಅವರ ಮನೆಯಲ್ಲಿ ಯಾವ ಶುಭ ಕಾರ್ಯನು ಆಗಿಲ್ಲ
ನಾನು : ಹೌದಮ್ಮ ಪಾಪ ೫ ವರ್ಸುದ ಹಿಂದೆ suಧಾಲ ಬರ್ತ್ಡೇ ಎಷ್ಟು ಧಾಮ್ ಧೂಮ್ ಅಂತ ಮಾಡಿದ್ರು ನೆಪಿದೆಯಾ?
ಅಮ್ಮ : ಹೌದು ಪುಟ್ಟ ಅದಿಕ್ಕೆ ದೇವರ ಕೃಪೆ ಅನ್ನೋದು ದೇವರು ಏನ್ ಏನ್ ಆಗ್ಬೇನಕಂತ ಬರ್ದಿರ್ತನೋ ಅದು ಅವರ ಅವರ ಕರ್ಮದ ಪ್ರಕಾರ ಆಗುತ್ತೆ ನಮಗೂ ದೇವರು ಸ್ವಲ್ಪ ಹೆಚ್ಚೇ ಕೊಟ್ಟಿದಾನೆ ಸ್ವಲ್ಪ ಸಹಾಯ ಮಾಡ್ಬೇಕಪ್ಪ
ನಾನು : ಇದು ಮಾತು ಕೇಳಿ ಹೌದಮ್ಮ ( ನಾನು ಅಮ್ಮನ ಬಳಿ ಹೋಗಿ ಅವಳ ಕೆನ್ನೆ ಮತ್ತು ಕೈ ಸ್ವರುತ್ತಾ ) ( ನನಗೆ ಏನಾದ್ರು ಬೆಕ್ಗಿದ್ರೆ ಹಾಗೆ ಮಾಡಿ ಅಮ್ಮನನ್ನ vappiste ) ಅಮ್ಮ ಯಾಕೆ ನಾವು ಪಲ್ಲವಿಗೆ ವಂದು ಸಣ್ಣ ಬರ್ತ್ಡೇ ನಮ್ಮ ಮನೇಲೆ ಮಾಡ್ಬಾರ್ದು
ಅಮ್ಮ : ಅದು ಹೇಗೋ ನಾನೇನು ತಯಾರಿನೂ ಮಾಡಿಲ್ಲ ನಿನ್ನೇನೆ ಹೇಳಿಬೇಕಿತ್ತು ಎಂದ್ರು ಮಾಡ್ತಿದೆ ಈಗ ಸಂಜೆ ೫ ಮುಕ್ಕಾಲು ಆಗಿದೆ ಕಡಿಮೆ ಅಂದು ಮೂರೂ ಘಂಟೆ ಯಾದ್ರು ಬೇಕೋ ಪುಟ್ಟ
ನಾನು : ಇಲ್ಲಮ್ಮ ನಂಗೆ ಒಬ್ಬ ಇವೆಂಟ್ ಪ್ಲಾನರ್ ಗೊತ್ತುಕೇಟರಿಂಗ್ ಇಂದ ಹಿಡಿದು ಡೆಕೋರೇಷನ್ ಎಲ್ಲ ೧-೨ ಘಂಟೇಲಿ ಮಾಡಿಕೊಡ್ತಾರೆ
ಅಮ್ಮ : ಬರ್ತ್ಡೇ ಯಾರಾದ್ರೂ ಕ್ಯಾಟರ್ರ್ ಹೆಲ್ತರರೇನೋ
ನಾನು : ಈಗೇನಮ್ಮ ಯಲ್ಲದಕ್ಕೂ ಇವೆಂಟ್ ಪ್ಲಾನರ್ಗೆ ಬಾಯಿ ತೆಗಿತಾರೆ ಸಿಟಿ ಅಲ್ಲಿ ನನ್ನ ಕ್ಲಾಸ್ಮೇಟ್ ಸಂತೋಷ್ ಅದನಲ್ಲ ಅವನ ಅಣ್ಣ ಅತ್ತಿಗೆ ಇದೆ ಇವೆಂಟ್ ಪ್ಲಾನರ್ಗೆ ಹೇಳಿದ್ರು ಅದೇ ಅಮ್ಮ ಅವಾಗ ನಾಯಿದು ಬರ್ತ್ಡೇ ಮಾಡಿದ್ರು ಅಂತ ಹೇಳ್ದಗ ನಿನ್ ನಂಬಿದಿಲ್ಲ ನೋಡು ಅದೇ
ಅಮ್ಮ : ಒಹ್ ಅದಾ ಅದೆಲ್ಲ ಸರಿ ಈ ಸುಶ್ಮಾ ಒಪ್ತಾಳಾ ( ಪಲ್ಲವಿ ಮತ್ತು ಸುಧಾನ ಅಮ್ಮ, ನಮ್ಮನ ಗೆಳತೀ )
ನಾನು : ಅದು ನನಗೆ ಬಿಡಮ್ಮ ನಾವು ಒಪ್ಪಿಸ್ತಾನೆ ( ಅಂತ ಹೇಳಿ ಪಲ್ಲವಿ ಮನೆಗೆ ಹೋರಾಡಲು ರೆಡಿ ಆಗುತ್ತೇನೆ )
ಅಮ್ಮ : ಇರೋ ನಾನು bartne ನೀನೇನೋ ಭಾರಿ ದೊಡ್ಡ ಮನುಷ್ಯ ಹೊರಟಿಬಿಟ್ಟ
ನಾನು : ನಾನೆಲ್ಲಿ ಸುಶ್ಮಾ ಆಂಟಿಗೆ ಹೋಗಿ ಹೇಳ್ತಿನಿ ಪಲ್ಲವಿ ಒಪ್ಪಿಸ್ತಿನಿ ಮುಂದೆ ಅವಳೇ ಅವರ ಅಮ್ಮನ ಒಪ್ಪಿಸ್ಥಳ ಈಜಿ
ಅಮ್ಮ : ಬಲ್ ಕಿಲಾಡಿ ಆಗಿದ್ದೀಯಾ ( ಅಂತ ಹೇಳಿ ಕೀವಿ ಹಿಂಡಿದಳು ) ಆಯಿತು ನಡಿ
( ನಾನು ಮನಸಿನಲ್ಲೇ ಚಿನ್ನು ಒಪ್ಪಿದ್ರೆ ಚಂದ ಮಾಮ ನೇ ಟೋಗೆದು ಕೊಂಡು ಬರ್ತೀನಿ ಈ ಕ್ಯಾಟರ್ರ್ ಏನ್ ಮಹಾ )
ನಾನು : ಅಮ್ಮ ಮತ್ತೆ ಕಾಫಿ?
ಅಮ್ಮ : ಅಲ್ಲೇ ಕೊಡೀತೀನಿ ಬಿಡೋ ಅವರೆಲ್ಲಿ ಬಿಡ್ತಾರೆ
( ಇಬ್ಬರು ಸುಶ್ಮಾ ಆಂಟಿ ಮನೆಗೆ ಹೋಗ್ತಿವಿ ಅಲ್ಲಿ ಸುಧಾ ಬಂದು ಬಾಗಿಲು ತೆಗೆಯುತ್ತಾಳೆ )
ಸುಧಾ : ಏನು ಅಮ್ಮ ಮಗ ಇಬ್ಬರು ಬಂದಿದಿರಾ ಏನ್ ವಿಶೇಷ
ಅಮ್ಮ : ಏನಿಲ್ಲ ಸುಧಾ ನಡಿ ಒಳಗೆ ಹೇಳ್ತಿನಿ ಇಲ್ಲ ಸುಶ್ಮಾನ ಇಲ್ಲೇ ಕರಿ ( ಒಳಗೆ ಇರುವ ಸುಶ್ಮಾ ಮತ್ತು ಪಲ್ಲವಿ ಬರ್ತಾರೆ )
ಸುಶ್ಮಾ : ಏನೆ ಸುಧಾ ಅವ್ರನ್ನ ಹೊರಗಡೆ ನಿಲ್ಲಿಸಿ ಮಾತಾಡ್ತಾ ಇದ್ದಿ ಬನ್ನಿ ರಾಧಾ ಬಾ ಸುಖೇಶ್ ಈ ಸುಧಾ ಹೀಗೇನೆ ಪಂಚಾಯಿತಿ ಮಾಡೋದ್ರಲ್ಲಿ ಎತ್ತಿದ ಕೈ ( ರಾಧಾ ಸುಖೇಶ್ ಅಮ್ಮ ನ ಹೆಸರು )
ಏನಪ್ಪಾ ಸುಕೇಶ್ ಸ್ಟಡಿ ಹೇಗ್ ನಡೀತಿದೆ?
ನಾನು : ಚೆನ್ನಾಗಿ ನಡೀತಾಯಿದೆ ಆಂಟಿ
ಸುಶ್ಮಾ : ನಮ್ಮ ಸುಧಾ ಹೇಳ್ತಾಳೆ ನೀನೆ ಟಾಪ್ ಬರುದಂತೆ ಎಲ್ಲ ಎಕ್ಸಾಮಲ್ಲು ಇವಳಿಗೂ ಸ್ವಾಪ ಹೇಳಪ್ಪ ಯಾವಾಗ್ಲೂ ಫೋನ್ಗೆ ಅಂಟಿಕೊಡಿರ್ಟ್ಲೆ
ಸುಧಾ : ಅಮ್ಮ ನಿಂದೆ ರೇಡಿಯೋ ಸ್ಟಾರ್ಟ್ ಮಾಡಿದ್ಯಾ ಅವರಿಗೂ ಸ್ವಲ್ಪ ಹೇಳೋಕೆ ಬಿಡು
( ಅಷ್ಟರಲ್ಲೇ ಪಲ್ಲವಿ ಟೀ ಮಾಡಿಕೊಂಡು ಕೊಡುತ್ತಲೇ )
ಅಮ್ಮ : ಇದೆಲ್ಲ ಯಾಕೆ ಚಿನ್ನು ನಾವೇನು ದೂರದವರ?
ಸುಶ್ಮಾ : ಇರಲಿ ತೊಗೊ ರಾಧಾ
( ನಾನು ಸುಧಾ ಮತ್ತೆ ಪಲ್ಲವಿ ರೂಮಿಗೆ ಹೋದೆ ) ( ಮೊದಲು ಅವ್ರಿಗೆ ಸಪರೇಟ್ ರೂಮ್ ಇದ್ದ್ವು ಈಗ ಅವರ ತಂದೆಯ ನಿಧನದ ನಂತರ ಅರ್ಧಕ್ಕಿಂತ ಹೆಚ್ಚು ಪೋರ್ಟಿವ್ನ್ ಬಾಡಿಗೆಗೆ ಕೊಟ್ಟಿದಾರೆ )
( ಹೊರಗಡೆ ಹಾಲ್ ನಲ್ಲಿ ಅಮ್ಮ ಮತ್ತೆ ಸುಶ್ಮಾ ಆಂಟಿ ಮಾತಾಡ್ತಾ ಇದ್ದರು )
ಅಮ್ಮ : ಏನೆ ಸುಶ್ಮಾ ಚಿನ್ನು ಬರ್ತ್ಡೇ ಅಂತ ಹೇಳೇ ಇಲ್ಲ ನೀನು ಅಲ್ಲೇ ಸಿನಿಮಾ ಹೊಗೌಡ್ರು ಹೇಳಿದ್ರ ಏನಾದ್ರು ಒಳ್ಳೆ ಗಿಫ್ಟ್ ತೊಗೋಬಾಹುದಿತ್ತು
ಸುಶ್ಮಾ : ಇವಳು ಹೊಟ್ಟೆ ನೋವು ಅಂದ್ಲಲ್ಲ ಅದೇ ಟೆನ್ಶನ್ ಅಲ್ಲಿ ಎಲ್ಲ ಪ್ಲಾನ್ ಮರ್ತೆ ಹೋಯಿತು ಕಣೆ ಚಿನ್ನುಗೆ ಸಿನಿಮಾ ತೋರಿಸಿ ಅಲ್ಲೇ ಹೋಟೆನಲ್ಲಿ ಅವಳ ಇಷ್ಟದ ತಿಂಡಿ ತಿನಿಸಿ ನಿಮ್ಮ ಜೊತೆ ಬರ್ತ್ಡೇ ಆಚಾರಿsaಬೆkಅಂದಿದ್ವಿ ಎಲ್ಲ ಪ್ಲಾನ್ ಉಲ್ಟಾ ಆಯಿತು
ಅಮ್ಮ : ಇರಲಿ ಬಿಡೆ ಸುಶ್ಮಾ ನಮ ಪುಟ್ಟನೇ ಚಿನ್ನು ನ ಬರ್ತ್ಡೇ ಮಾಡ್ಬೇಕಂತಿದಾನೆ ಅದು ಏನೋ chockolate ಕೊಡೋಕೆ ಅಂತ ಚಿನ್ನನೆ ನಮ್ಮ ಮನೆಗೆ ಬಂದಿದ್ಳಂತೆ ನಾನು ಮನೆಗೆ ಹೋಗುವಾಗ ಹೇಳಿದ್ಲು.
ಸುಶ್ಮಾ : ಹೌದೇನೇ ಚಿನ್ನು?
ಪಲ್ಲವಿ : ( ಕೋಣೆಯಿಂದ ಹೊರಗೆ ಬಂದು ಹೌದು ಅಂತ ಹೇಳುತ್ತಲೇ )
ಅಮ್ಮ : ಈ ಪುಟ್ಟ ಬಲು ಕಿಲಾಡಿ ಆಗಿದ್ದನೆ ಕಣೆ ಸುಶ್ಮಾ ಏನ್ಮಾಡಿದ ಗಾಟಾ ಈವತ್ತು?
ಸುಶ್ಮಾ : ಏನ್ಮಾಡ ರಾಧಾ?
ಅಮ್ಮ : ಪುಟ್ಟ ತನಗೆ ಟೀ ಮಾಡೋಕೆ ಬರೋದಿಲ್ಲ ಅಂತ ಹೇಳಿ ಚಿನ್ನು ಕೈಲಿ ಟೀ ಮಾಡಿಸಿಕೊಂಡು ಕುದ್ದಿದ್ದನೇ
ಸುಶ್ಮಾ : ಹೋಗಲಿ ಬಿಡಿ ಅವ್ನ ವಯಸಿಯೇ ಅಂಟದು ಬಿಡಿ ನಾವು ಇವನ ವಯಸಿನಲ್ಲಿ ಮಡಿದ ತಮಾಷೆ ಗಾಲ ಮುಂದೆ ಇದು ಏನೋ ಅಲ್ಲ ( ಇಬ್ಬರು ಏನು ಮಹ್ ಸೀಕ್ರೆಟ್ ಇರುವಂತೆ ನಕ್ಕರು )
ಅಮ್ಮ : ಅಲ್ಲಮ್ಮ ಚಿನ್ನು ನಿನಗೂ ಗೊತ್ತಲ್ಲ ಪುಟ್ಟಂಗೆ ಟೀ ಯಾಕೆ ಒಳ್ಳೆ mutton ಬಿರ್ಯಾನಿನು ಮಾಡ್ತಾನೆ ಅಂತ?
( ಈಗ ಅವಳಿಗೆ ಚಿನ್ನು ಅಂತಾನೆ ಸೋಂಭೋಸಿಟ್ಟಿದ್ದೀನಿ )
ಚಿನ್ನು : ಹೌದು ಆಂಟಿ ಗೊತ್ತು
ಅಮ್ಮ : ಮತ್ತೆ ಯಾಕೆ ಮಾಡಿಕೊಟ್ಟೆ ನೀನೆ ಬೆದರಿಸಿ ಟೀ ಮಾಡಿಸಿ ಕುಡಿಬೇಕು ತಾನೇ?
ಚಿನ್ನು : ಇರಲಿ ಬಿಡಿ ಆಂಟಿ ಅಪರೂಪಕ್ಕೆ ಏನೋ ಕೇಳಿದ್ದಾನೆ ಅಂತ ಮಾಡಿದೆ
ಸುಧಾ : ಏ ಚಿನ್ನು ನಾಳೆ ಏನಾದ್ರು ಅದು ಇದು ಬೇಕು ಅಂತ ಕೇಳ್ದ ಅಂತ ಕೊಟ್ಟಿ ಬಿಟ್ಟೆಯ
ಸುಶ್ಮಾ : ( ಅವರ ಅಮ್ಮನಿಗೆ ಗೊತ್ತಾಗಿ ) ಏ ಸುಧಿ ಒಳಗೆ ಹೋಗು ದೊಡ್ಡೋರ ಮುಂದೆ ಏನ್ ಮಾತಾಡಬೇಕು ಅಂತ ಗೊತ್ತಾಗೊಲ್ಲ
ಅಮ್ಮ : ಇರಲಿ ಬಿಡೆ ಸುಶ್ಮಾ ಅವಲ್ದು ಪುಟಟ್ಣದೆ ವಯಸ್ಸು ತಮಾಷಾ ಮಡಿಲಿಬಿಡು ಅಂತ ಸುಶ್ಮಾ ಆಂಟಿ ಯಾ ಕಾಲು ಎಳೆದಳು
ಸುಶ್ಮಾ : ಸುಧಾ ಏನಮ್ಮ ಸ್ವಲ್ಪ ಏನಾದ್ರು ತಿಂಡಿ ರೆಡಿ ಮಾಡ್ಕೊಂಡು ಬಾ ಅವಾಗಿನಿಂದ್ ಕುಂತಿದ್ದರೆ
ಅಮ್ಮ : ಅದೇ ತಿಂಡಿ ನಮ್ಮ ಮನೆಯಲ್ಲಿ ತಿನ್ನುವಿರಂತೆ ಬನ್ನಿ ಈಗ
ಸುಶ್ಮಾ : ಏನೆ ರಾಧಾ ಏನು ಹೇಳ್ತ ಇದ್ದೀಯ
ಅಮ್ಮ : ಏನಿಲ್ಲ ಕಣೆ ಚಿನ್ನು ಬರ್ತ್ಡೇ ಮಾಡ್ಬೇಕಂತ ಪುಟ್ಟ ವಂದೇ ಸಮನೆ ಹಠ ಹಿಡಿದಿದ್ದಾನೆ ನಿನಗೆ ಗೊತ್ತಲ್ಲ ಅವನ ಹಠ ಎಂಥದು ಅಂತ
ಸುಶ್ಮಾ : ಏನಮ್ಮ ಸುಧಾ ಬಾ ಇಲ್ಲಿ
ಸುಧಾ : ಏನು ಅಮ್ಮ
ಸುಶ್ಮಾ : ಸ್ವಲ್ಪ ಸಕ್ಕರೆ ಟೊಂಬ
ಸುಧಾ : ಓಕೆ
( ಸುಧಾ ಸಕ್ಕರೆ ತಂದು ಸುಶ್ಮಾ ಆಂಟಿ ಗೆ ಕೊಡುತ್ತಲೇ )
ಸುಶ್ಮಾ : ಈಗ ರಾಧಾ ತೊಗೊ ಚಿನ್ನು ಗೆ ವಿಶ್ ಮಾಡು ಸಕ್ಕರೆ ಬಾಯಲ್ಲಿ ಹಾಕಿ
ಅಮ್ಮ : ಸುಶ್ಮಾ ನಿಂದು ಇದೆ ವನ ಜಂಭ ಆಯಿತು ಚಿನ್ನು ಟೊಗೊನಮ್ಮ ಚೆನ್ನ ಗಂಡನ್ನ ಪಡ್ಕೊಂಡು ಸುಖವಾಗಿ ಬಲ್ಲಮ್ಮ
( ಚಿನ್ನು ಅಮ್ಮನ ಕಾಳ್ ಬಿಳ್ತಾಳೆ ನಾನು ಮನಸಿನಲ್ಲಿ ಆ ಗಂಡ ನಾನೇ ಕಣಮ್ಮ ಅಂತ ಅಣುತ್ತೇನೆ )
ನಾನು : ಆಂಟಿ ನಾನು ಚಿನ್ನು ನ ಕರ್ಕೊಂಡು ಹೋಗ್ತೇ ಡೆಕೋರೇಷನ್ ನವರಿಗೆ ಹೇಳ್ಬೇಕಿತ್ತು
ಅಮ್ಮ : ಹೇ ಪುಟ್ಟ ಅವಳು ನಿನಕಿಂತ ದೊಡ್ಡವಳು ಕಣೋ ಚಿನ್ನು ನಾವು ದೊಡ್ಡೋರು ಕರೆಯೋದು ನೀನು ಅಕ್ಕ ಅಂತೇ ಕರೆ
ನಾನು : ಅಯ್ಯೋ ಹೋಗಮ್ಮ ನಾನು ಅಕ್ಕ ಅಂತ ಎಲ್ಲ ಕರಿಯೋಲ್ಲ ನನಗೆ ರೋಡೀನು ಇಲ್ಲ
ಸುಧಾ : ಮೊದ್ಲೆಲ್ಲಾ ಪಲ್ಲವಿ ಅಂತ ಕರಿಟ್ಟಿದ್ದೆ ಈಗ ಚಿನ್ನು ಅಂತಿದೀಯ ಹಾಗೆ ಅಕ್ಕ ಅಂತ ಕರೆ ಇದರಲ್ ಏನಿದೆ ಅಂತ ಅಡಿಗೆ ಮಾಡುವುದನ್ನು ಬಿಟ್ಟು ಸೌತ ಕೈಲ್ಲಿ ಹಿಡಿದೇ ಹೇಳಿದಳು
ನಾನು : ನಾನು ನನ್ನ ಮನಸಿಗೆ ಏನ್ ಅನಿಸ್ತದೋ ಅಂದೇ ಅನ್ನುವ ಸಾರೀ ಆಂಟಿ
ಸುಶ್ಮಾ : ಪುಟ್ಟ ನೀನಗೆ ಏನ್ ಖುಷಿ ಕೊಡ್ತದೋ ಅದೇ ಅಣ್ಣಪ್ಪ
ನಾವು : ಥ್ಯಾಂಕ್ಸ್ ಆಂಟಿ
ಅಮ್ಮ : ಪುಟ್ಟ ಆಯಿತು ಹೊರಡು ವದು ಘಂಟೆಯಾ ಒಳಗೆ ಎಲ್ಲ ರೆಡಿ ಮಾಡಬೇಕು ನೋಡು
ನಾನು : ನೀನು ನೋಡ್ತಾ ಇರು ಅಮ್ಮ್ ಝಾಕ ಝಾಕೆ ಅಂತ ರೆಡಿ ಮಾಡಿಸ್ತೀನಿ
ಅಮ್ಮ : ಮತ್ತೆ ಡೆಕೋರೇಷನ್ ನವರಿಗೆ ಹೇಳು ಮತ್ತೆ ಎಲ್ಲಿ ಅಷ್ಟು ಕೆಲಷ ಚಿನ್ನು ಕೈಲ್ಯಲ್ಲೇ ಮಾಡಿಸಿಬೇಡಿ ಹುಷಾರ್
ನಾನು : ಅಯ್ಯೋ ಇಲ್ಲಮ್ಮ ನಾನೇನು ಅಹ್ಷ್ಟೊಂದು ಪೆದ್ದೆ ಅವಳು ಬರಿ ರಾಣಿ ಹಾಗೆ ಕುಂತು ಡೆಕೋರೇಷನ್ ನೋಡುವ ಕೆಲಸ ಅಷ್ಟ
ಸುಶ್ಮಾ : ರಾಧಾ ನಿನ್ನ ಮಗ ಬಹಳ ಭುದ್ಧಿವಂತ ಕಣೆ
ನಾನು : ಚಿನ್ನು ನಡೆ ಹೋಗ್ಬೇಕು ಡೆಕೋರೇಷನ್ ಅವರ ಹತ್ತಿರ ಕರಿಯೋಕೆ
ಚೈಯ್ಯನು : ಸ್ವಲ್ಪ ತಾಳು ಡ್ರೆಸ್ ಚೇಂಜ್ ಮಾಡಿತನೇ
ನಾವು : ಅಯ್ತಿತು ಅಂತ ಅವಳ ಹಿಂದಿನೇ ಹೋಗ್ತೇನೆ
ಅಮ್ಮ : ಅಲ್ಲೇ ಎಲ್ಲೊ ಹೋಗ್ತಾಯಿದ್ದೀಯೋ ಹೆಣ್ಮಕ್ಳು ಡ್ರೆಸ್ ಚೇಂಜ್ ಮಾಡೋವಾಗ ಹೊರಗೆ ಇರ್ಬೇಕಂತ ಗೊತ್ತಾಗೊಲ್ಲ
ನಾನು : ಸಾರೀ ಅಮ್ಮ
ಸುಶ್ಮಾ : ಇರಲಿ ಬಿಡೆ ಇನ್ನು ಚಿಕ್ಕವನು ಬರ್ತಾ ಬರ್ತಾ ಗೊತ್ತಗುತ್ತೆ
ಅಮ್ಮ : ಏನ್ ಗೊತ್ತಾಗೋತ್ತೋ ಏನೋ
ಚೈಯ್ಯನು : ಆಯಿತು ನಡಿ ಸುಖೇಶ್ ( ನಾನು ಬಿಳಿ ವರ್ಕಿಂಗ್ ಚುಡಿದಾರ ನೋಡಿ ಮೂಕವಿಸ್ಮಿತನಾದೆ ಸುಖೇಶ್ ಸುಖೇಶ್ ಅಂತ ಚಿನ್ನು ಭುಜ ತಟಿದಲ್ಲೂ ನಾನು ವಾಸ್ತವಕ್ಕೆ ಬಂದೆ )
ನಾನು : ನಡಿ ಹೋಗೋಣ
ಅಮ್ಮ : ಹೋಗ್ತಾ ಮನೆ ಕಡೆ ನೋಡ್ರೋ ಅಪ್ಪ ಬಂದಿದಾರ ಇಲ್ವಾ ಅಂತ
ನಾನು : ಹೂ ಅಯ್ತ್ಮ್ಮ
( ನಾನು ಚಿನ್ನು ಮನೆ ಕಡೆ ಹೋದ್ವಿ ಇನ್ನು ಅಪ್ಪ ಬಂದಿದಿಲ್ಲ )
ನಾನು : ನನ್ನ ಬೈಕ್ ತೆಗೆದು ಆಯಿತು ಗಟ್ಟಿ ಯಾಗಿ ಕುತ್ಕೋ
ಚಿನ್ನು : ನಂಗೆ ಬಿಕೆನಲ್ಲಿ ಕುತ್ಕೊಳ್ಳೋಕೆ ಬರೋಲ್ಲ ಸುಖಿ ನಂಗೆ ಕಾರ್ ಅಲ್ಲೇ ಕುಂಟಷ್ಟೆ ಅಭ್ಯಾಸ
ನಾನು : ಅವಗೆ ಹೇಳ್ಬೇಕು ತಾನೇ ಅಪ್ಪನ ಆಫೀಸ್ ಇಂದಾನೆ ಕಾರ್ ಟೋಗೆಂದು ಕೊಂಡು ಬರ್ತಿದ್ದೆ
ಚಿನ್ನು : ಇರಲಿ ಬಿಡು
ನಾನು : ನಡಿ ನಾನೆ ಹೋಗ್ತೇನೆ ಮನೇಲಿ ಹೇಳ್ಬೇಡ ಬಿಕೆನಲ್ಲಿ ಕುಂಡ್ರಲು ಬರಲ್ಲ ಅಂತ
ನಿನಗೆ ಬೈತಾರೆ
ಚಿನ್ನು : ಮತ್ತೆ ಏನ್ ಹೇಳ್ಲಿ
ನಾನು : ಅವನ ಫ್ರೆಂಡ್ಸ್ ಸಡನ್ ಆಗಿ ಬಂಡ ಅವನ್ ಜೊತೆ ಹೋದ ಅಂತ ಹೇಳು
ಚಿನ್ನು ಹೂ ಆಯಿತು ಬಾಸ್ ನೀವು ಹೇಳಿದಂತಾನೆ ಆಗ್ಲಿ
ನಾನು : ನಾನು ಅವಳ ಕೆನ್ನೆ ಹಿಂಡಿ ಏನ್ ಚೆನ್ನಾಗಿ ಆಕ್ಟಿಂಗ್ ಮಾಡ್ತಿಯೇ ಎಲ್ಲ ಬಾಲಿವುಡ್ ಹೇರೊಯ್ನ್ ನಿನ್ನ ಮಂದಿ ಫೇಲು ( ಅಂತ ಹೇಳಿ ನಾನು ಹೋದೆ )
ಅಮ್ಮ : ಏನಾತು ಚಿನ್ನು ಒಬ್ಬಳೇ ಬರ್ತಾ ಇದ್ದೀಯ ಪುಟ್ಟ ಎಲ್ಲಿ
ಚಿನ್ನು : ಏನಿಲ್ಲ ಆಂಟಿ ಸುಖೇಶ್ ಅವನ್ ಫ್ರೆಂಡ್ಸ್ ಜೊತೆ ಹೋದ
ಅಮ್ಮ : ಎಲ್ಲಿಗೆ ಬರ್ತ್ಡೇ ಮಾಡಿತಿನಿ ಅಂತ ಎಲ್ಲಿಗೆ ಹೋಯಿತು ಈ ಹಾಲು ಪೆದ್ದ ಮಗ
ಚಿನ್ನು : ಡೆಕೋರೇಷನ್ ನವರಿಗೆ ಹೇಳೋಕೆ ಹೋಗಿದ್ದಾರೆ ಆಂಟಿ
( ಅಮ್ಮ ಫೋನ್ ನನಗೆ ಕಾಲ್ ಮಾಡುತ್ತಾರೆ ನಾನು ಬೈಕ್ ನಾಡಿಸುತ್ತಿದ್ದ ಕರಣ ಕಾಲ್ ರೆಸಿವೆ ಮಾಡ್ಲಿಕ್ಕೆ ಆಗುವುದ್ದಿಲ್ಲ )
ಅಮ್ಮ : ಹಾಳಾದು ಬೋಲಿ ಮಗ ಹೇಳಿ ಆದರು ಹೋಬೇಕು ತಾನೇ
ಸುಶ್ಮಾ : ನಿನ್ನ ಮಗನಿಗೆ ಬೋಲಿ ಮಗ ಅಂತ ಬೈತಿಯಲ್ಲೇ ನಿನ್ನ ಮಗ ಬಹಳ ಭುದ್ಧಿವಂತ ಬರ್ತಾನೆ ಬಿಡು.
ಸುಧಾ : ಹೌದು ಆಂಟಿ ಕಾಲೇಜು ನಲ್ಲೂ ಡೆಕೋರೇಷನ್ ಮಾಡಿಸೋದು ಅವನ ಕೆಲಸಲನೆ ಮಹಾಳ ಚೆನ್ನಾಗಿ ಮಾಡಿತನೇ ಆಂಟಿ ನೋಡ್ತಾ ಯಿರಿ
ಅಮ್ಮ : ಹಾಗೆ ಆಗಲ್ಲಮ ಸುಧಾ
ಈಕಡೆ ನಾನು ಇವೆಂಟ್ ಮಾನಂಗೆ ಹೋಗಿ ಎಲ್ಲಿ ಹೇಳುತ್ತನೆ ಅವರು ೧ ತಾಸಿ ನಲ್ಲಿ ಆಗುವುದ್ದಿಲ್ಲ ಆದ್ರೂ ಟ್ರೈ ಮಾಡ್ತೇವೆ ಅಂತ ಒಪ್ಪಿಕೊಳ್ತಾರೆ ಅಡ್ವಾನ್ಸ್ ೫೦೦೦ ರ್ಸ್ ಕೊಟ್ಟು ಅಡ್ರೆಸ್ ಕೊಟ್ಟು ಬರ್ತೇನೆ
ನಾನು : ಅಮ್ಮ ಆಯಿತು ಹೇಳಿದೆನೆ ಇನ್ನು ಅರ್ಧ ತಾಸಿ ನಲ್ಲಿ ಬರುಬಹುದು
ಅಮ್ಮ : ಏನೋ ಚಿನ್ನು ರೆಡಿ ಅಗಿದಲ್ಲೆ ಅವಳ ಬಿಟ್ಟು ಹಾಗೆ ಹೋಗೋದ
ಸುಶ್ಮಾ : ಇರಲಿ ಬಿಡೆ ರಾಧಾ
ನಾನು : ನಾನು ಹೋಗ್ತೇನೆ ಅಮ್ಮ ಇನ್ನೇನೆ ಡೆಕೋರೇಷನ್ ನವರು ಬರಬಹುದು
ಅಮ್ಮ : ಊಟ ನು ಅವರೇ ಮಾತರಂತ?
ನಾನು : ಇಲ್ಲಮ್ಮ ಅವರಿಗೆ ಗೊತ್ತಿರುವ ಕ್ಯಾಟರ್ರ್ ಗೆ ನನ್ನ ಫೋನ್ ನಂಬರ್ ಕೊಟ್ಟಿದಾರೆ ಅವರು ಫೋನ್ ಮಾಡ್ತ್ರ್ ನೀನೆ ಎಣ್ಣೆಯು ಬೇಕಂತ ಹೇಳಮ್ಮ ಅವರಿಗೆ
ಸುಶ್ಮಾ : ಆಯೋ ಡೆಕೋರೇಷನ್ ಸಕ್ಕ್ಪ್ಪ ಊಟ ಎಲ್ಲ ಮನೇಲೆ ಮಾಡ್ಕೊಳೋಣ
ಅಮ್ಮ : ಸುಮ್ನೆ ಇರೆ ನಾವೇನು ನಿನ್ನ ಬರ್ತ್ಡೇ ಮಾಡ್ತಾಇಲ್ಲ
( ಅಷ್ಟಲ್ಲಿ ಕ್ಯಾಟೆರ್ರೆ ಫೋನ್ ಬರ್ತುತ್ತದೆ ನಾನು ಅಮ್ಮನಿಗೆ ಕೊಡ್ತಿನೆ )
ಸುಶ್ಮಾ : ಅಳುತ್ತ ರಾಧಾ ಚಿನ್ನು ಗೋಸ್ಕರ ಭಾಳ ಮಾಡ್ತಾಯಿದ್ದ ಕಣೆ ನಿನ್ನ ನಿನ್ ಮಗನ ದೇವ್ರು ಮತಷ್ಟು ಅರೋಗ್ಯ ಐಶ್ವರ್ಯ ಕೊಡ್ಲಿ ಅಂತ ಬೇಡ್ಕೋತಾಳೆ
ಅಮ್ಮ : ಅವಳು ನನ್ನ ಮಗಳೇ ಕಣಮ್ಮ
( ನಾನು ಮತ್ತೆ ಮನಸಿನಲ್ಲೇ ಹೌದಮ್ಮ ಸೊಸೆನು ಮಗಳ ಸಮಾನನೇ )
ಸುಧಾ : ನಂದು ಇನ್ನೋನು ೪ ತಿಗಳಿ ಬರ್ತ್ಡೇ ಬರತೊಡ ನಂದು ಮಾಡೋ ಸುಖಿ
ನಾನು : ಇಲ್ಲ ಮಾಡಲ್ಲ ಹೋಗೆ
ಸುಧಾ : ನೋಡಮ್ಮ ಸುಖಿನಃ ನಂದು ಮಾಡಲ್ಲ ಅಂತಾನೆ
ಅಮ್ಮ : ನಿನ್ನ ಹುಟ್ಟುಹಬ್ಬ ನಂ ಮಾಡಿತನೇ ಬಿಡಮ್ಮ ಅವನಿಗೇನು ಕೇಳ್ತಿಯಾ ನಿನ್ನ ಹುಟ್ಟುಹಬ್ಬ function ಹಾಲ್ ಗೆ ಹೋಗೆ ಮಾಡುವೆ ಬಿಡು
( ashtaralli ಡೆಕೋರೇಷನ್ ನವರು baruttare ನಾನು ಮತ್ತೆ ಚಿನ್ನು ಡೆಕೋರೇಷನ್ ನವರಿಗೆ mange karedukondu hogteve )

ನಾನು : ನೋಡಿ ಸರ್ ( ಡೆಕೋರೇಷನ್ ಅವ್ರಿಗೆ ) ಇವಳು ಚಿನ್ನು ಈಕೆಯ ಬರ್ತ್ಡೇ ಪಾರ್ಟಿ ಗೋಸ್ಕರ ಮಟ್ದಯಿರೋದು ಏಕೆ ಹೇಗೆ ಹೇಳ್ತಾಲೊ ಹಾಗೆ ಡೆಕೋರಟ್ ಮಾಡಿ ಆಯ್ತಾ?
ಡೆಕೋರಟೋರ್ : ಹ್ಯಾಪಿ ಬರ್ತ್ಡೇ ಚಿನ್ನು ಮೇಡಂ ನೀವು ಹೇಳಿದ ಹಾಗೆ ಮಾಡಿಕೊಡ್ತೇವೆ ಮೇಡಂ
ಚಿನ್ನು : ನನ್ನ ಕಿವಿಯ ಬಳಿ ಬಂದು ಏ ಲೊಅಫೇರ್ ಪಲ್ಲವಿ ಅಂತ ಹೇಳೋ ಇದೇನು ನಾನೇನು ೮ ವರುಷದ ಪೋರಿನ ಚಿನ್ನು ಅಂತ ಇಂಟ್ರಡ್ಯೂಸ್ ಮಾಡ್ತಿದ್ದೀಯಾ
ನಾನು : ಸರ್ ಈಗ ೮ ಘಂಟೆ ಆಗಿದೆ ೯ ಘಂಟೆಯ ತನಕ ಮುಗಿಸಿಟ್ಟಿರಲ್ಲ?
ಡೆಕೋರಟೋರ್ : ಟ್ರೈ ಮಾಡ್ತೀವಿ ಸರ್
ನಾನು : ಚಿನ್ನು ನಾನು ಅಕ್ಕ ಪಕ್ಕಡಾ ಮನೆಯವಿರಿಗೆ ಹೇಳುತ್ತೇನೆ ಹಾಗೆ ಸುಧಾನು ಇಲ್ಲಿ ಕಳುಹಿಸುತ್ತೇನೆ ಎಲ್ಲೇ ನೋಡಿಕೋ ಆಯ್ತಾ?
ಚಿನ್ನು : ಲೋ ಸುಕೇಶ್ ಮನೆಯವರಷ್ಟೇ ಅಂಥ ಹೇಳಿ ಯಾರಿಗೂ ಕರಿಯೋದು ಬೇಡ
( ಚಿನ್ನು ನನಗೆ ಪಕ್ಕದ ಕೊನೆಗೆ ಕರೆದುಕೊಂಡು ಹೋಗಿ )
ಏ ಸುಖಿ ಬರ್ತ್ಡೇ ಪಾರ್ಟಿ ನಮ್ಮ ಮನೆಯಲ್ಲಿ ಅಲ್ಲ ನಿಮ್ಮ ಮನೆಯಲ್ಲಿ ನಡೀತಾ ಇರೋದು ನೋಡು ಅರ್ಥ ಮಾಡ್ಕೋ
ನಾನು : ಹೋಗ್ಲಿ ನಿನ ಫ್ರೆಂಡ್ಸ್ ನಾದರೂ ಕರೆ
ಚಿನ್ನ : ನನಗೆ ಎಲ್ಲಿದ ಫ್ರೆಂಡ್ಸ್ ಯೂನಿವೆರ್ಸಿಇಟಿ ಮುಗಿಸಿ ೩ ವರುಷ ಆಯಿತು ಲಕ್ಷ್ಮಿ ಮತ್ತೆ ದೇವಕಿ ಎಲ್ಲಿಂದ ಸುಮಾರು 15km ದೂರ ಇರ್ತಾರೆ ಅವರೆಲ್ಲಿ ಬರ್ತಾರೆ ಬಿಡು
ನಾನು : ಸುಧಾ ನ ಫ್ರೆಂಡ್ಸ್ಗೆ ಕರೆಯೋಣ ವೇ?
ಚಿನ್ನ : ಅಯ್ಯೋ ಬೇಡ ಬೇಡ
ಅಷ್ಟರಲ್ಲಿಯೇ ಸುಧಾ ಬಂದಳು
ಸುಧಾ : ಸುಖಿ ನನ್ನ ಫ್ರೆಂಡ್ಸ್ ಗು ಕರೆಡ್ಡಿದ್ದೀನೋ ಪರವಾಗಿಲ್ಲನ ತಾನೇ?
ನಾನು : ಇಟ್ಸ್ ಆಲ್ರೈಟ್ ಸುಧಾ ಸ್ವಲ್ಪ ಜನ ಇದ್ದಾರೆ ತಾನೇ ವಂದು ಕಳೆ ಬರೋದು
ಚೈಯ್ಯನು : ನಿನ್ನ ಫ್ರೆಂಡ್ಸ್ ಗು ಕರಿಯಪ್ಪ ಬೇಕಾದ್ರೆ ಅಂತ ತಿವಿದಳು
ನಾನು : ಇಲ್ಲಮ್ಮ ಅವರಿಗೆ ಕರೆಯಲಿ ಸುಮ್ನೆ ಊಟ ವೇಸ್ಟ್
ಸುಧಾ : ನಿನ್ನ ಫ್ರೆಂಡ್ಸ್ ಗು ನಾನೇ ಕರೆಡ್ಡಿದ್ದಿನೇ ಸುಖಿ
ಚಿನ್ನು : ಮುಖದ ಮೇಲೆ ಮೇಲೆ ಸಿಟ್ಟು ಮತ್ತೆ ಮುಜುಗರ್ ಎರುಡು ಬಂದಿತು ಏ ಸುಧಾ ಸ್ವಲ್ಪ ನಾದ್ರೂ ಭುದ್ದಿ ಉಪೋಯೋಗಿಸೆ ನಾವೇ ಇಲ್ಲಿ ಬಿತ್ತಿ ಊಟಕ್ಕೆ ಮಾಡ್ತಾಇದ್ದೀವಿ ಅದ್ರಲ್ಲಿ ನಾವು ಹೇಗೆ ಕರೆಯೋಕ್ಕೆ ಬರುತ್ತೆ ಕಣೆ
ನಾನು : ಇರಲಿ ಬಿಡು ಚಿನ್ನು ಬಿಟ್ಟಿ ಊಟ ಅಲ್ಲಮ್ಮ ಹಾಗೆಲ್ಲ ಅಪಾರ್ಟ್ ಮಾಡ್ಕೋಬೇಡ
( ಅಷ್ಟಲ್ಲಿಯೇ ನನ್ನ ಫ್ರೆಂಡ್ಸ್ ಮತ್ತೆ ಸುಧಾನ ಫ್ರೆಂಡ್ಸ್ ಎಲ್ಲರೂ ಬಂದ್ರು )
ಆದರ್ಶ್ ( ನನ್ನ ವೊಬ್ಬ ಫ್ರೆಂಡ್ಸ್ ) : ಲೋ ಸುಕ್ಯಾ ನೀ ಹೇಳೋದು ಬಿಟ್ಟು ಸುಧಾನ ಕೈಲಿ ಕರೆ ಮಾಡ್ಸಿದ್ದೀಯಲ್ಲವೋ ನಾವೇನು ನಿನ್ನ ಫ್ರೆಂಡ್ಸ್ ಅಲ್ಲ್ವಾ
ನಾನು : ನನ್ನ ಬರ್ತ್ಡೇ ಅಲ್ಲವೋ ಇವಳ ಬರ್ತ್ಡೇ ಪಲ್ಲವಿ ಅಂತ ಇವರ ಹೆಸರು ( ನಾನು ಚಿನ್ನು ಅಂತಾನೆ ಹೇಳುವವನಿದ್ದೆ ಚಿನ್ನು ಕೀವಿ ಹಿಂಡಿದ ನೆನಪ್ಪು ಬಂತು )
ಇವರ ಮನೆಯಲ್ಲಿ ಪೈಂಟ್ ನಾಡಿದೆಡೆ ಅಂತ ನಮ್ಮ ಮನೆಯಲ್ಲಿ ಜಾಗ ಕೊಟ್ಟಿದ್ದೀವಿ
ಅವರ ಫುಕ್ಷನ್ ನಾನೇಗೆ ಕರಿಯೋಕೆ ಬರ್ತದೋ
ಆದರ್ಶ್ : ಹಾ ನನಗೆ ಇದು ಗೊತ್ತೇ ಹಾಗಿರಿಲ್ಲ ಹ್ಯಾಪಿ ಬರ್ತ್ಡೇ ಪಲ್ಲವಿ ಅವರೇ
( ಎಲ್ಲ ಫ್ರೆಂಡ್ಸ್ ಬಂದು ಪಲ್ಲವಿ ನ ವಿಶ್ ಮಾಡ್ತಾರೆ )
ಪಲ್ಲವಿ : ಥಾಂಕ್ ಯು ಥಾಂಕ್ ಯು
ನಾನು : ಎನ್ರೋ ಬರಿ ಖಾಲಿ ಕೈಯಲ್ಲಿ ವಿಶ್ ಮಾಡ್ತಿದ್ದೀರಾ
ಸಾಗರ್ : ( ನನ್ನ ವೊಬ್ಬ ಫ್ರೆಂಡ್ಸ್ ) : ಲೋ ಬರ್ತ್ಡೇ ಕೇಕು ಕಟ್ ಮದ್ದಿಗಾ ಕೊಠದಿವಿ
ಚಿನ್ನು : ಇರಲಿ ಬಿಡಿ ಗಿಫ್ಟ್ ಅದು ಎಲ್ಲ ಯಾಕೆ ಸುಮ್ನೆ ತೊಂದೆರೆ ಯಾಕೆ
ಆದರ್ಶ್ : ಇಟ್ಸ್ ಓಕೆ ಪಲ್ಲವಿಯವರೇ ಏನು ಪ್ರಾಬ್ಲಮ್ ಇಲ್ಲ
( ಅಮ್ಮ ಮತ್ತೆ ಸುಶ್ಮಾ ಆಂಟಿ ಬಂದರು )
ಅಮ್ಮ : ಎಲ್ಲ ಡೆಕೋರೇಷನ್ ಆಯ್ತಾ? ಕ್ಯಾಟರ್ರ್ ಅವ್ರು ಇನ್ನೇನು ಬರ್ತಾರೆ ಅಂತ ಫೋನ್ ಮಾಡಿದ್ರು
ಡೆಕೋರೇಷನ್ guy : ಇನ್ನೇನು ಸ್ವಲ್ಪ ಫೈನಲ್ ಟಚ್ ಕೊಡ್ತಾ ಇದ್ದಿವಿ ಮಾಂ ವಂದು ೧೦ ನಿಮಿಷ
ಸುಶ್ಮಾ : ರಾಧಾ ನಿನ್ನ ಮಗ ಬಹಳ ಸಹಾಯ ಮಡಿದ ಕಣೆ ಒಳ್ಳೆ ಮಾಡುವೆ ಮನೆ ಹಾಗೆ ಅನ್ನಿಸ್ತಾ ಇದೆ
( ಬರ್ತ್ಡೇ ಆಯಿತು ಎಲ್ಲ ಫ್ರೆಂಡ್ಸ್ ಹೋರಾಡಲುಣುವುಆಗುತ್ತಾರೆ )
ಸಾಗರ್ : ಏನೋ ಲಕ್ಕಿ ಕಣೋ ನೀನು ಮೂರು ಮೂರೂ ಐಟೆಮ್ಸ ಗಳು ಮೈನ್ಟೈನ್ ಮಾಡ್ತಿದ್ದೀಯಲ್ಲೋ
ನಾನು : ಯಾರೋ ೩ ಐಟೆಮ್ಸ?
ಸಾಗರ್ : ಅದೇ ಸುಧಾ ಅವರ ಅಕ್ಕ ಮತ್ತೆ ಅಮ್ಮ
ನಾನು : ಏನೆ ಹೇಳಿದೆ? ನಾನು ಹೋಗಿ ಸೀದಾ ಸಾಗರ್ ಕಾಲರ ಹಿಡಿದೆ ಏನೋ ಹೆಣ್ಮಕ್ಳಳು ಅಂದ್ರೆ ಅಷ್ಟು ಚೀಪ್ ನ?
( ಪರಿಸ್ಥಿ ತಿಳಿ ಮಾಡಲು ಸುಜಾತ ಜಗಳ ಬಿಡಿಸಲು ಬಂದಳು )
ಸುಜಾತ : ಯೆನಾತ್ರೋ ಒಮ್ಮೆಗೆ ಹೀಗೆ ನಾಯಿ ತಾರಾ ಜಗಳ ಆದಿತ್ತಿದ್ದೀರಾ?
ಸಾಗರ್ : ಏನಿಲ್ಲ ಸುಜಾತ ಹೀಗೆ ಸುಮ್ನೆ ವಂದೇ ಮಾತ್ ಹೇಳಿದೆ ತಮಾಷೆಯಾಗಿ ಅದ್ನೇ ದೊಡ್ಡದು ಮಾಡ್ತ್ವನೆ ಈ ಸುಖಿ
ನಾನು : ಏನೋ ನೀನು ಹೇಳಿದ್ದು ಟೊಮೇಷ ಮಾತಾ? ಹೇಳ್ಳಾಲ ಏನ್ ಹೆಲ್ದಿ ಅಂತ?
ಸುಜಾತ : ಏನೋ ಸಾಗರ್ ಏನ್ ಅಂದೋ ಸುಖಿ ಅಷ್ಟು ಕೋಪ ಮಾಡ್ಕೊಳ್ಳುವ ಹಾಗೆ
ಆದರ್ಶ್ : ಏನಿಲ್ಲ ನಡೀರಿ ಮಾಯೆಗೆ ಹೋಗುವ ನಿಮ್ಮ ಪೇರೆಂಟ್ಸ್ ಅಲ್ಲಿ ಕಾಯ್ತಾ ಇರ್ತಾರೆ
( ಎಲ್ಲರೂ ಆದರ್ಶ್ ಕಾರಿನಲ್ಲಿ ಹೋಗ್ತಾರೆ ಚಿನ್ನು ಮತ್ತೆ ಸುಧಾ ಒಳಗಡೆ ಇರುವ ಕರಣ ಇದು ವಿಷಯ ಇಲ್ಲಿಗೆ ಮುಗಿದು ಹೋಗುತ್ತದೆ ) ನಾನು ಮನೆಗೆ ಹೋಗುತ್ತೇನೆ
ಸುಶ್ಮಾ : ಏನಪ್ಪಾ ಸುಕೇಶ್ ಒಳ್ಳೆ ಮಾಡುವೆ ಮನೆ ತರ ಸಮಾರಂಭ ಮಾಡಿಕೊಟ್ಟಿದಿಯ ತುಂಬಾನೇ ಧನ್ಯವಾದನಪ್ಪ ಇವರ ಅಪ್ಪ ಇದ್ದಿರ್ ತುಂಬಾನೇ ಖುಷಿ ಪಡೋರು ಅಂತ ಅಳೋಕೆ ಶುರು ಮಾಡಿದಳು
ಅಮ್ಮ : ಸುಶ್ಮಾ ಅವನು ನಿನ್ನ ಮಗನ ಹಾಗೆ ಬಿಡು ಅಕ್ಕನಿಗೋಸ್ಕರ ಮಾಡಿದ್ದಾನೆ ಅದರಲ್ಲೇನಿದೆ
( ಚಿನ್ನು ಮತ್ತೆ ಸುಧಾ ಪತ್ರೆ ತೊಳೆಯೊಕೊ ಹೋಗ್ತಾ ಇರ್ತಾರೆ )
ನಾನು : ಲೇ ಚಿನ್ನು ಪತ್ರೆ ಅಲ್ಲೇ ಅದುಮನೆಲೇ ಇದೆ ತೊಳಿಬೇಡೆ
ಅಮ್ಮ : ಚಿನ್ನಮ್ಮ ನಾಳೆ ಶೋಭಾ ಬಂದು ತೊಳ್ಕೋತಾಳೆ ನೀನು ಕಷ್ಟ ತೊಗೋಬೇಡಮ್ಮ ಮೊದಲೇ ಹೊಟ್ಟೆನೂವು ಈಗಾತನಾಏ ಕಡಿಮೆ ಆಗಿದೆ
ಚಿನ್ನು : ಪರವಾಗಿಲ್ಲಮ್ಮಾ ನಾನು ಸುಧಾ ೫ ನಿಮಿಷದಲ್ಲಿ ತಳೆದು ಇಡ್ತೇವೆ
ಸುಶ್ಮಾ : ತೊಳೀಲಿ ಬಿಡೆ ನೀವ್ ಇಷ್ಟೆಲ್ಲಾ ಮಾಡಿದ್ದೀರಾ ಅವರು ಪತ್ರೆ ನ ತೊಳೆಬಾದ್ರ
ನಾನು : ಇಲ್ಲ ಆಂಟಿ ಹಾಗಲ್ಲ ಅವಳ ಹುಟ್ಟಿದ ದಿನ ಅವಳ ಕೈಗ ಪತ್ರೆ ತೊಳೆಸಿದರೆ ಚೆನ್ನಾಗಿರಲ್ಲ
ಸುಶ್ಮಾ : ಸರಿ ಬಿಡು ಪುಟ್ಟ ನಾನೇ ತೊಳಿತೇನೆ
ಅಮ್ಮ : ಅಯ್ಯೋ ಬಿಡೆ ನೀನು ಬೇಡ ಸುಮ್ನೆ ಇರು
( ಅಂತೂ ಇಂತೂ ೪ ಜನ ಪತ್ರೆ ತೆಳೆದರು )
ಸುಶ್ಮಾ : ಆಯ್ತಮ್ಮಾ ರಾದ ಬರ್ತೀವಿ ಪುಟ್ಟ ಚೆನ್ನಾಗಿ ಓದಪ್ಪಾ
ನಾನು : ಆಯಿತು ಸುಷ್ಮಾ ಆಂಟಿ ಬೈ ಚಿನ್ನು ಬೈ ಸುಧಾ
ಸುಧಾ : ಬೈ ಶುಖಿ ನಾಳೆ ಕಾಲೇಜು ಅಲ್ಲಿ ಸಿಗೋಣ
ಚಿನ್ನು : ಬೈ ಆಂಟಿ ( ಅಂತ ಕಾಲ್ ಬಿಳ್ತಾಳೆ )
ಅಮ್ಮ : ಧೀರ್ಗಯುಷಿ ಆಗಿ ಬಾಳಮ್ಮ
ನಾನು : ಮತ್ತೆ ನನ್ನ ಕಾಲು ಬಿಲವಾ?
ಅಮ್ಮ : ಯಾಕೋ ಹೇಗಿದೆ ಮೈಗೆ? ದೊಡ್ಡೋರ ಹತ್ರ ಕಾಲ್ ಬಿಳಿಸೋಕ್ತಿಯ
ಚಿನ್ನು : ಪರ್ವಾಗಿಲ್ಲ ಆಂಟಿ ಏನೋ ತಮಾಷೆ ಮಾಡ್ತಿದ್ದನೇ
( ಅವರು ತಮ್ಮ ಮನೆಗೆ ಹೋದರು )
ಅಮ್ಮ : ಹಾಗೆಲ್ಲ ಮಾಡ್ಬಾರ್ದು ಮಗ ದೊಡ್ದುರು ಕಾಲು ಬಿದ್ದರೆ ಆಯುಷ್ಯ ಕಮ್ಮಿ ಆಗುತ್ತೆ
ನಾನು : ಮತ್ತೆ ಅಮ್ಮ ಮಾಡುವೆ ಆದಾಗ ನಾನೆ ಕಾಲು ಬೀಳ್ಬೇಕಾ?
ಅಮ್ಮ : ಹಾ ಏನಂದೆ?
ನಾನು : ನಾನು ಏನಿಲ್ಲ ಅಂತ ನನ್ನ ರೂಮಿಗೆ ಹೋದೆ
ಅಮ್ಮ : ಇವೆಂದು ಯಾವಾಗ್ಲೂ ತಮಾಷೆ ನೇ ಆಯಿತು

ಮುಂದುವರೆಯುವುದು…

Comments

No comments yet. Why don’t you start the discussion?

Leave a Reply

Your email address will not be published. Required fields are marked *