ರಾಗಿಣಿ ಒಬ್ಬ ಮಾಡ್ರನ್ ವುಮನ್. ಕೆಲಸದ ಜೊತೆ ಮನೆ, ಮಗು ಹಾಗು ಗಂಡ – ಎಲ್ಲವನ್ನೂ ಸುಧಾರಿಸಿ ಮನೆ ನಡೆಸುವಾಕೆ. ಇದರ ಜೊತೆಗೆ ಅವಳಿಗೆ ಕಾಮದ ದಾಹ ಸ್ವಲ್ಪ ಜಾಸ್ತಿ. ಬಟ್ ಆಕೆ ಏಕ ಪತಿ ವ್ರತಸ್ಥೆ.
ಬೇರೆ ಯಾವ ಗಂಡಸನ್ನು ಕೆಣ್ಣೆತ್ತಿ ನೋಡೋಲ್ಲ. ಎಷ್ಟೇ ಕಾಮ ದಾಹ ಇದ್ದರೂ, ತನ್ನ ಗಂಡನ ಬಳಿಗೇ ಹೋಗುತ್ತಾಳೆ ವಿನಃ ಬೇರೆ ಯಾವ ಮನುಷ್ಯನನ್ನೂ ನೆನೆಯುವುದಿಲ್ಲ. ಗಂಡ ಇಲ್ಲದ ಸಮಯದಲ್ಲಿ ತನ್ನ ದಾಹ ತಾನೇ ತೀರಿಸಿಕೊಳ್ಳಲು ಪ್ರಯತ್ನಿಸುತ್ತಾಳೆ.
ಕೆಲವು ಸಮಯಗಳಲ್ಲಿ ಬೇರೆ ಗಂಡಸು ತನ್ನನ್ನು ನೋಡುತ್ತಿದ್ದಾನೆ ಎಂದು ಗೊತ್ತಿದ್ದರೂ, ನೇರವಾಗಿ ಅವನಿಗೆ ಸಲಿಗೆ ನೀಡದಿದ್ದರೂ ತನ್ನ ಕಾಮ ಪಿಪಾಸೆಯ ಮದದಲ್ಲಿ ಒಮ್ಮೊಮ್ಮೆ ತನ್ನ ಮಾದಕ ಶರೀರವನ್ನು ತೋರಿಸದ್ದುಂಟು. ಆದರೆ ಯಾವತ್ತ್ತು ಮಿತಿ ಮೀರಿಲ್ಲ. ಅವಳ ಗಂಡ ಕೂಡ ಅವಳಿಗೆ ಒಂದು ಬಿಗ್ ಸಪೋರ್ಟ್! ಇಬ್ಬರಿಗೂ ತಮ್ಮ ಲಿಮಿಟ್ಸ್ ಗೊತ್ತು. ಹೀಗಾಗಿ ಕೆಲವೊಮ್ಮೆ ಸ್ವಲ್ಪ ಹುಚ್ಚು ಹುಚ್ಚಾಗಿ ಆಡಿದರೂ ಕೂಡ, ಇಬ್ಬರು ಒಬರನ್ನು ಒಬ್ಬರು ಬಹಳ ಪ್ರೀತಿಸುತ್ತಾರೆ.
ಇವರಿಬ್ಬರ ಈ ಗಟ್ಟಿ ಪ್ರೀತಿಯ ಬುನಾದಿಯೇ ಈ ಕಥೆಗಳು.
ರಾಗಿಣಿ ತನ್ನ ಗಂಡನ ಸಹಮತಿಯಿಂದಲೇ ಈ ಕಥೆಗಳನ್ನು ಬರೆಯುತಿದ್ದಾಳೆ. ತನ್ನ ಮತ್ತು ಗಂಡನ ಪ್ರೇಮ ಸಮ್ಮಿಲನಗಳ ತಾಣ ಇದು.
ಚಿಕ್ಕ ವಯಸ್ಸಿನಿಂದ ಹಿಡಿದು ಈ ವರೆಗಿನ ತನ್ನ ಕಾಮದ ಪ್ರಯಾಣ ಇಲ್ಲಿ ಉಲ್ಲೇಖಿಸಿದ್ದಾಳೆ. ಯಾವುದೇ ಸೀಕ್ವೆನ್ಸ್ ಇಲ್ಲ. ರಾಂಡೋಮ್ ಕಥೆಗಳು ಇವು.
ಮಧ್ಯದಲ್ಲಿ ರಾಗಿಣಿಯ ಗಂಡ ಕೂಡ ಕೆಲವು ಕಾಮ ಕಥೆಗಳನ್ನು ಹೇಳಿದ್ದಾನೆ.
ಓದಿರಿ. ಆನಂದಿಸಿರಿ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿಗೆ ಮೋಸ ಮಾಡಬೇಡಿ!!!